ಬೆಂಗಳೂರಿನಲ್ಲಿ ನಿಮಗೆ ಗೊತ್ತಿರಬೇಕಾದ 15 ಕೈಗೆಟುಕುವ ವಸತಿ ಬಿಲ್ಡರ್ ಯೋಜನೆಗಳು


ನೀವು ಇಲ್ಲಿದ್ದರೆ, ನೀವು ಬಹುಶಃ ಮಾಹಿತಿಯ ವ್ಯಸನಿ ಆಗಿರುತ್ತೀರಿ! ನೀವು ಸರಿಯಾದ ಸ್ಥಳದಲ್ಲಿದ್ದೀರಿ, ಬೆಂಗಳೂರಿನಲ್ಲಿ ನಿಮಗೆ ಗೊತ್ತಿರಬೇಕಾದ 15 ಕೈಗೆಟುಕುವ ವಸತಿಗಳ ಬಗ್ಗೆ ನಾವು ಒಟ್ಟಾಗಿ ಸಮಗ್ರವಾದ, ನವೀಕೃತ ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ನೀವು ನಿಮ್ಮ ಮೊದಲ ಮನೆ ಖರೀದಿ ಮಾಡುತ್ತಿದ್ದೀರಾ ಅಥವಾ ಜೀವನಶೈಲಿ ಉನ್ನತೀಕರಿಸಲು ಬಯಸುತ್ತೀರಾ, ಅಥವಾ ಕೇವಲ ಆಸ್ತಿಯನ್ನು ಖರೀದಿಸಲು ಬಯಸುತ್ತೀರಾ, ನೀವು ಮಾರಾಟಕ್ಕಿರುವ ಆಸ್ತಿಗಳ ಈ ಪಟ್ಟಿಯನ್ನು ನಿಮ್ಮ ಉಲ್ಲೇಖಕ್ಕಾಗಿ ಉಪಯೋಗಿಸಬಹುದು. ಬೆಂಗಳೂರಿನಲ್ಲಿ ಈಗಿನ 15 ಕೈಗೆಟುಕುವ ಬಿಲ್ಡರ್ ವಸತಿ ಯೋಜನೆಗಳ ಪಟ್ಟಿ ಇಲ್ಲಿದೆ.

 

1) ಸುಮೊ ಸೊನ್ನೆಟ್

15 Most Affordable Residential Projects in Bangalore You Should Know About

ಸಿಲ್ವನ್ ಸೆಟ್ಟಿಂಗ್ಗಳೊಂದಿಗೆ ಸುಂದರವಾದ ಭೂದೃಶ್ಯ, ಗೇಟೆಡ್ ಸಮುದಾಯ; ಅದು ನಿಮ್ಮ ಹಣಕ್ಕೆ ಯೋಗ್ಯವಾಗಿರುತ್ತದೆ. ನೀವು ಒಂದು 2 BHK (975 ಸ್ಕ್. ಫೀಟ್ ಮುಂದಣ) ಅಥವಾ ಒಂದು 3 BHK (1115 ಸ್ಕ್. ಫೀಟ್ ಮುಂದಣ)ಗಳ ನಡುವೆ ಆರಿಸಬಹುದು. ಹೊಸಪಾಳ್ಯದಲ್ಲಿರುವ, ಮುಂಬರುವ ವಸತಿ ಕೇಂದ್ರ, ಇದು ಒಂದು ಆಂಫಿಥಿಯೇಟರ್, ಈಜುಕೊಳ, ಜಿಮ್ನಾಸಿಯಂ, ಸಮುದಾಯ  ಸಭಾಂಗಣ ಮತ್ತು ಹೆಚ್ಚು ರೀತಿಯ ಆಧುನಿಕ ಸೌಕರ್ಯಗಳನ್ನೊಳಗೊಂಡಿರುವ ಭೂಕಂಪನ ನಿರೋಧಕ ಕಟ್ಟಡವಾಗಿದೆ.

ಬೆಲೆ: ರೂ.  4800/ ಸ್ಕ್. ಫೀಟ್

 

2) ಎಸ್ ಆರ್ ಫ್ಲೋರಾ

15 Most Affordable Residential Projects in Bangalore You Should Know About

ಬಹಳಷ್ಟು ಹಸಿರ ಹಾಸಿಗೆ ಮತ್ತು ತಾಜಾ ಗಾಳಿಯೊಂದಿಗೆ, ಈ ಒಂದು ಎಕರೆ ಆಸ್ತಿಯಲ್ಲಿ 132 ಘಟಕಗಳಿದ್ದು 3 ಕಟ್ಟಡಗಳಲ್ಲಿ 800 ಸ್ಕ್. ಫೀಟ್ ದಿಂದ 1275 ಸ್ಕ್. ಫೀಟ್ ನಡುವಿನ ಗಾತ್ರಗಳ 1, 2 ಮತ್ತು 3 BHK ಅಪಾರ್ಟ್ಮೆಂಟ್ ಗಳಲ್ಲಿ ಹರಡಿಕೊಂಡಿದೆ. ಹೊಂಗಸಂದ್ರದಲ್ಲಿರುವ ಇದು, ಅನುಕೂಲಕರ ಸಾಮೀಪ್ಯವನ್ನು ಹೊಂದಿದೆ ಮತ್ತು ಐಟಿ ಕಾರಿಡಾರ್ಗೆ ಉತ್ತಮ ಸಂಪರ್ಕ ಹೊಂದಿದೆ. ಎಲ್ಲಾ ಸೌಕರ್ಯಗಳೊಂದಿಗೆ ತುಂಬಿದ ಇದು, ಸಮುದಾಯ ಜೀವನವನ್ನು ಆನಂದಿಸಲು ಉತ್ತಮ ಸ್ಥಳವಾಗಿದೆ.

ಬೆಲೆ: ರೂ.  2850/ ಸ್ಕ್. ಫೀಟ್

 

3)  ಪ್ರಾವಿಡೆಂಟ್ ಸನ್ವರ್ತ್

15 Most Affordable Residential Projects in Bangalore You Should Know About

ಪರಿಸರ-ಸ್ನೇಹಿ ಅದ್ಭುತ ವಾಸ್ತುಶಿಲ್ಪದೊಂದಿಗೆ ಈ ಯೋಜನೆಯು ನಿಮ್ಮನ್ನು ಆನಂದಿಸುತ್ತದೆ. ಕಂಬಿಪುರದಲ್ಲಿ, ಐಟಿ ಕಾರಿಡಾರ್ ಮತ್ತು ದಕ್ಷಿಣ ಬೆಂಗಳೂರಿಗೆ ಸಮೀಪವಿರುವ ಒಂದು ಭರವಸೆಯ ಪ್ರದೇಶದಲ್ಲಿ, 2 BHK (883 ಸ್ಕ್. ಫೀಟ್) ಮತ್ತು 3 BHK (1082 ಸ್ಕ್. ಫೀಟ್) ಅಪಾರ್ಟ್ಮೆಂಟ್ ಗಳಲ್ಲಿ ಆರಿಸಿ. ಒಂದು ಪುರವಂಕರ ಪ್ರಾಜೆಕ್ಟ್, ವಿಶಾಲವಾದ ಮನೆಗಳು  ಮತ್ತು ಚೆನ್ನಾಗಿ ವಿನ್ಯಾಸಗೊಳಿಸಿದ ಸೌಕರ್ಯಗಳನ್ನು ನೀವು ಪ್ರವೇಶಿಸಬಹುದು.

ಬೆಲೆ: ರೂ.  3890/ ಸ್ಕ್. ಫೀಟ್

 

4)  ವೈಟ್ ಕೊರಲ್ ಕಕೂನ್

15 Most Affordable Residential Projects in Bangalore You Should Know About

ಅಮೃತಹಳ್ಳಿಯಲ್ಲಿರುವ, ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ವೇಗವಾಗಿ ಬೆಳೆಯುತ್ತಿರುವ ಪ್ರದೇಶ, ಈ ಅಭಿವೃದ್ಧಿ ನಿಮಗೆ ಒಂದು ಅನನ್ಯ ವಸತಿ ಅನುಭವವನ್ನು ನೀಡುತ್ತದೆ. ಇದು 2 BHK (1081 ಸ್ಕ್. ಫೀಟ್) ಮತ್ತು 3 BHK (1527 ಸ್ಕ್. ಫೀಟ್) ಹೊಂದಿರುವ ಒಂದು ಸ್ವತಂತ್ರ ಕಟ್ಟಡವಾಗಿದ್ದು, ಇದು ಮೇಲ್ಛಾವಣಿಯ ಮೇಲಿರುವ ಕೆನೋಪಿಗಳೊಂದಿಗೆ ವಿಶಿಷ್ಟ ವಾಸ್ತುಶಿಲ್ಪದ ವಿನ್ಯಾಸವನ್ನು ಮತ್ತು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.

ಬೆಲೆ: ರೂ.  4050/ ಸ್ಕ್. ಫೀಟ್

 

5)  ಸಿರೀನ್  

15 Most Affordable Residential Projects in Bangalore You Should Know About

ಸಿರೀನ್, ಸಕ್ರಿಯ ಜೀವನಶೈಲಿಯನ್ನು ಬೆಂಬಲಿಸುವ ಸುತ್ತುವರಿದ, ಐಷಾರಾಮಿ ಜೀವನದ ಭರವಸೆ ನೀಡುತ್ತದೆ. ನೀರು – ನಿರೋಧಕ ಬಾಹ್ಯ ಗೋಡೆಗಳಿಂದ ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾದ ವಾಸಸ್ಥಳಗಳು, ಎಲ್ಲಾ ಸೌಕರ್ಯಗಳೊಂದಿಗೆ ಗಮನಾರ್ಹ ವಿನ್ಯಾಸ ಮತ್ತು ದುಬಾರಿ ಪೀಠೋಪಕರಣಗಳು; ಕನಸಿನ ಮನೆಗೆ ಪರಿಪೂರ್ಣ ಗುಣಗಳು. ಬೊಮ್ಮನಹಳ್ಳಿಯಲ್ಲಿರುವ, ಐಟಿ ಕೇಂದ್ರಕ್ಕೆ ನಿಕಟ ಪ್ರವೇಶದೊಂದಿಗೆ, ನೀವು ಒಂದು 2 BHK ಮತ್ತು ಒಂದು 3 BHK ವಾಸಸ್ಥಾನಗಳಲ್ಲಿ ಆರಿಸಬಹುದು.

ಬೆಲೆ: ರೂ.  3000/ ಸ್ಕ್. ಫೀಟ್

 

6)  ಎಸ್ ಎಸ್ ವಿ ಕೊರಲ್

15 Most Affordable Residential Projects in Bangalore You Should Know About

ಆಧುನಿಕ ಸೌಕರ್ಯಗಳನ್ನು ಹೊಂದಿದ ಶಾಂತಿಯುತ ಪರಿಸರದ ಇದು ಉತ್ತಮ ಜೀವನದ ಅನುಭವವನ್ನು ನೀಡುತ್ತದೆ. ನಾರಾಯಣಪುರ, ಹೆನ್ನೂರ್ ರೋಡ್ ನ ಶಾಂತ ನೆರೆಹೊರೆಯಲ್ಲಿ ನೆಲೆಸಿದ ಇದು, ಉತ್ತಮ ಸಂಪರ್ಕ ಮತ್ತು ಸೌಕರ್ಯಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಸಮಯೋಚಿತ ಸೌಂದರ್ಯಕ್ಕೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾದ, ಫ್ಲಾಟ್ಗಳು ಉತ್ತಮ ಒಳಾಂಗಣ ಹೊಂದಿ ವಿಶಾಲವಾಗಿವೆ. ನೀವು, ಬೆಂಗಳೂರಿನಲ್ಲಿ ಮಾಯಾರಾಟಕ್ಕಿರುವ 1025 ಸ್ಕ್. ಫೀಟ್ ನ ಮೇಲೆ ಶುರುವಾಗುವ 2 BHK ಮತ್ತು 3 BHK ಗಳಿಂದ ಆರಿಸಬಹುದು.

ಬೆಲೆ: ರೂ.  4730/ ಸ್ಕ್. ಫೀಟ್

 

7)  ಅಮೃತ ವ್ಯಾಲ್ಯೂ

15 Most Affordable Residential Projects in Bangalore You Should Know About

ಸುಸಜ್ಜಿತ ವಿನ್ಯಾಸದ ಅದ್ಭುತವಾದ ವಾಸ್ತುಶಿಲ್ಪ ಒಪ್ಪತಕ್ಕ ಮನೆಗಳನ್ನು ಸೃಷ್ಟಿಸಲು, ನೀವು ಅದನ್ನು ಹೊಂದಲು ಸಂತೋಷವಾಗಿರುವಿರಿ. ಕ್ರೀಡಾ ಸೌಕರ್ಯಗಳು, ಸಮುದಾಯ ಮತ್ತು ಹೆಚ್ಚಿನ ಸಂಖ್ಯೆಯ ವಿಶಾಲವಾದ ಭೂದೃಶ್ಯದ ಸ್ಥಳಗಳು ನಿಮಗೆ ಬಳಸಲು ಲಭ್ಯವಿರುತ್ತವೆ. ಐಟಿ ಕೇಂದ್ರವಾದ ವೈಟ್ ಫೀಲ್ಡ್ ನಲ್ಲಿ ಇದು ಇರುವುದರಿಂದ, ನಿಮಗೆ ಮಾಲ್ ಗಳು, ಐಟಿ ಪಾರ್ಕ್ ಗಳು ಮತ್ತು ಹತ್ತಿರದ ಉಪಹಾರ ಗೃಹಗಳಿಗೆ ಸಾಮೀಪ್ಯವಿರುತ್ತದೆ. 1000 ಸ್ಕ್. ಫೀಟ್ ದಿಂದ 1735 ಸ್ಕ್. ಫೀಟ್ ವರೆಗಿನ 2 ಅಥವಾ 3 BHK ಯ 500 ಫ್ಲ್ಯಾಟ್ಗಳಿಂದ ನೀವು ಆರಿಸಬಹುದು.

ಬೆಲೆ: ರೂ.  3800/ ಸ್ಕ್. ಫೀಟ್

 

8) ಸಂಚಾರ ಶೆಲ್ಟರ್ಸ್

15 Most Affordable Residential Projects in Bangalore You Should Know About

ವೇಗವಾಗಿ ಬೆಳೆಯುತ್ತಿರುವ – ಹೆನ್ನೂರ್, ಬಾಗಲೂರ್ ರೋಡ್ – ನಂತಹ ಪ್ರದೇಶದಲ್ಲಿರುವ – ಈ ಯೋಜನೆಯು ಅತ್ಯುತ್ತಮ ಸಂಪರ್ಕ, ಶಾಪಿಂಗ್ ಆಯ್ಕೆಗಳು ಮತ್ತು ಐಟಿ ಪಾರ್ಕ್ ಗಳಿಗೆ ಸಾಮೀಪ್ಯ ಹೊಂದಿದೆ. 455 ರಿಂದ 1384 ಸ್ಕ್. ಫೀಟ್ ವರೆಗಿನ 1, 2 ಅಥವಾ 3 BHK ಫ್ಲಾಟ್ ನ ಮಾಲೀಕತ್ವ ಹೊಂದುವ ಆಯ್ಕೆ ನಿಮಗಿದೆ. ಉತ್ತಮವಾಗಿ ವಿನ್ಯಾಸಗೊಳಿಸಿದ ಮತ್ತು ವಿಶಾಲವಾದ, ಬೆಂಗಳೂರಿನ ಈ ಮುಂಬರುವ ಅಪಾರ್ಟ್ಮೆಂಟ್ ಗಳು ಚೆನ್ನಾಗಿ-ಗಾಳಿ ಮತ್ತು ಎಲ್ಲಾ ಸೌಕರ್ಯಗಳನ್ನು ಹೊಂದಿದ್ದಾವೆ.

ಬೆಲೆ: ರೂ.  3500/ ಸ್ಕ್. ಫೀಟ್

 

9)  ಸಮೃದ್ಧಿ ಹೋಮ್ಸ್ ಅಪ್ಲಾಂಡ್ಸ್

15 Most Affordable Residential Projects in Bangalore You Should Know About

ಸಮೃದ್ಧಿ ಹೋಮ್ ಅಪ್ಲಾಂಡ್ಸ್ ಸುಂದರವಾದ ಭೂದೃಶ್ಯದ ಸುತ್ತಮುತ್ತಲಿನ ಸಮಕಾಲೀನ ವಿನ್ಯಾಸದೊಂದಿಗೆ ಹೊಸ ಯುಗದ ವಸತಿ ಅಭಿವೃದ್ಧಿಯಾಗಿದೆ. ಈ ಯೋಜನೆಯು 2 BHK (1109 ಸ್ಕ್. ಫೀಟ್) ಮತ್ತು 3 BHK ಅಪಾರ್ಟ್ಮೆಂಟ್ (1437 ಸ್ಕ್. ಫೀಟ್) ಗಳ ಆಯ್ಕೆ ಹೊಂದಿದೆ ಮತ್ತು ಕ್ರೀಡಾ ಸೌಕರ್ಯಗಳು, ಮಕ್ಕಳ ಆಟದ ಪ್ರದೇಶ ಮತ್ತು ಸಮುದಾಯ ಸಭಾಂಗಣ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ಎಲ್ಲಾ ಐಟಿ ಸಮೂಹಗಳಿಗೆ ಚೆನ್ನಾಗಿ ಸಂಪರ್ಕ ಹೊಂದಿದ್ದು, ಇದು ವರ್ತುರ್, ಬಲಗೆರೆ ರೋಡ್ ನಲ್ಲಿದೆ.

ಬೆಲೆ: ರೂ.  3500/ ಸ್ಕ್. ಫೀಟ್

 

10) ಸೇಖರ್ ಒಲಿಂಪಸ್

15 Most Affordable Residential Projects in Bangalore You Should Know About

ಗ್ರೆಸಿಯನ್ ಶೈಲಿಯಲ್ಲಿ ಒಟ್ಟು ವೈಭವದಿಂದ ಹೊಂದಿಸಿ, ಇದು ನಿಮ್ಮ ಕನಸಿನ ಮನೆಯಾಗುವ  ಎಲ್ಲಾ ಗುಣಗಳನ್ನು ಹೊಂದಿದೆ. ಹೊರಮಾವುದಲ್ಲಿನ ಸ್ಥಳಾವಕಾಶದ ಪ್ರಯೋಜನವನ್ನು ಹೊರತುಪಡಿಸಿ, ಅಭಿವೃದ್ಧಿಯು ಅನುಕೂಲಕರವಾದ ಜೀವನವನ್ನು ನಡೆಸಲು ಉತ್ತಮ ಸೌಲಭ್ಯಗಳನ್ನು ಹೊಂದಿದೆ. ವಿಶಾಲ ಒಳಾಂಗಣ ಮತ್ತು ಭೂದೃಶ್ಯದ ಪ್ರದೇಶಗಳೊಂದಿಗೆ ಇರುವ ವಿಶಾಲವಾದ ಫ್ಲಾಟ್ಗಳು, ನಿಮಗೆ  2 BHK ಅಥವಾ 3 BHK ಗಳ ವಿವಿಧ ಮಹಡಿ ಯೋಜನೆಗಳ ಸ್ವರೂಪಗಳ ಆಯ್ಕೆ ನೀಡುತ್ತವೆ.

ಬೆಲೆ: ರೂ.  3800/ ಸ್ಕ್. ಫೀಟ್

 

11) ರಾಜ ರಿಟ್ಜ್ ಅವೆನ್ಯೂ

15 Most Affordable Residential Projects in Bangalore You Should Know About

ಐಟಿ ಸಮುದಾಯದಲ್ಲಿ ಕಾರ್ಯತಂತ್ರವಾಗಿ ಇರುವ ಇದು, ವಾಣಿಜ್ಯ ಮತ್ತು ಮನರಂಜನಾ ಸ್ಥಳಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಸೊಬಗು ಮತ್ತು ಅದ್ದೂರಿಗಳಿಂದ ನಿರ್ಮಿಸಲಾದ ಇದರಲ್ಲಿ, ನೀವು 1 BHK (743 ಸ್ಕ್. ಫೀಟ್) ಅಥವಾ 2 BHK (1133 ಸ್ಕ್. ಫೀಟ್) ಗಳಿಂದ ಆಯ್ಕೆ ಮಾಡಬಹುದು. ಈಜುಕೊಳ, ಜಿಮ್, ಒಳಾಂಗಣ ಆಟಗಳು ಮತ್ತು ಹೆಚ್ಚಿನವುಗಳಂತೆಯೇ ನಿಮ್ಮ ಆರಾಮವನ್ನು ಹೆಚ್ಚಿಸುವ ಎಲ್ಲಾ ಸೌಕರ್ಯಗಳನ್ನು ಸೇರಿಸಲು ಯೋಜನೆಯು ಕಾಳಜಿ ವಹಿಸಿದೆ.

ಬೆಲೆ: ರೂ.  4500/ ಸ್ಕ್. ಫೀಟ್

 

12) ಹ್ಯಾಮಿಲ್ಟನ್ ಹೋಮ್ಸ್

15 Most Affordable Residential Projects in Bangalore You Should Know About

ನಿಮಗೆ ಉತ್ತಮ ಜೀವನದ ಅನುಭವವನ್ನು ತರಲು, ಈ ಡಿಸೈನರ್ ಮನೆಗಳನ್ನು ವಾಸ್ತುಶಿಲ್ಪೀಯ ಜರ್ಮನ್ ತಂತ್ರಜ್ಞಾನದ ಮಾದರಿಯಲ್ಲಿ ಮಾಡಲಾಗಿದೆ. ಮುಂಬರುವ ಪ್ರದೇಶವಾಗಿರುವ ಚಿಕ್ಕನಾಗಮಂಗಳದಲ್ಲಿ ಐಷಾರಾಮಿ ಸೌಕರ್ಯಗಳೊಂದಿಗೆ ಪ್ರಶಾಂತ ವಾತಾವರಣವನ್ನು ಆನಂದಿಸಿ. ಬೇರೆ ಬೇರೆ ನೆಲ ವಿಸ್ತೀರ್ಣಗಳನ್ನು ಹೊಂದಿರುವ 2 BHK ಮತ್ತು 3 BHK ಯ 408 ಜೀವನಶೈಲಿ ಘಟಕಗಳನ್ನು ಹೊಂದಿರುವ ಇದರಲ್ಲಿ – ನಿಮಗೆ ಆಯ್ಕೆ ಮಾಡಲು ತುಂಬಾ ಇದೆ.

ಬೆಲೆ: ರೂ.  3850/ ಸ್ಕ್. ಫೀಟ್

 

13) ಟಿಜಿ ಲೇಕ್ ವಿಸ್ಟಾ

15 Most Affordable Residential Projects in Bangalore You Should Know About

ಸರೋವರದ ಹಿನ್ನೆಲೆಯ ನಡುವೆ ನೆಮ್ಮದಿಯ ಪರಿಸರಗಳು ಹೊಂದಿದ್ದು, ಇದು ಶಾಂತವಾದ ಓಯಸಿಸ್ ಆಗಿದೆ. ನವೀನ ವಿನ್ಯಾಸವು ಆರ್ ಸಿ ಸಿ ರೂಪುಗೊಂಡಿರುವ ವಿನ್ಯಾಸಗಳೊಂದಿಗೆ ಹಸಿರು ತೆರೆದ ಸ್ಥಳಗಳು ಆರಾಮದಾಯಕ ಜೀವನವನ್ನು ಖಾತ್ರಿಗೊಳಿಸುತ್ತವೆ. ಮೂರು ಕಟ್ಟಡಗಳು 2 BHK ಮತ್ತು 3 BHK ಗಳ 128 ಘಟಕಗಳನ್ನು ಹೊಂದಿವೆ; ಇದು ಬಹಳಷ್ಟು ಔದ್ಯೋಗಿಕ ಸಮೂಹಗಳು, ಶಾಲೆಗಳು ಮತ್ತು ಶಾಪಿಂಗ್ ಕೇಂದ್ರಗಳ ಪ್ರವೇಶದೊಂದಿಗೆ, ಬೇಗುರಿನಲ್ಲಿದೆ.

ಬೆಲೆ: ರೂ.  3300/ ಸ್ಕ್. ಫೀಟ್

 

14) ಮರೀನಾ

15 Most Affordable Residential Projects in Bangalore You Should Know About

ಹೆಚ್ಚಿನ ನೈಸರ್ಗಿಕ ಬೆಳಕು ಮತ್ತು ಗಾಳಿಗಳೊಂದಿಗೆ ಗರಿಷ್ಠ ಕ್ರಿಯಾತ್ಮಕ ಜಾಗವನ್ನು ಹೊಂದಲು ವಿನ್ಯಾಸಗೊಳಿಸಲಾದ ಈ ಯೋಜನೆಯು, 1040 ಸ್ಕ್. ಫೀಟ್ ಗಿಂತ ಹೆಚ್ಚಿನ ನೆಲ ವಿಸ್ತೀರ್ಣವನ್ನು ಹೊಂದಿರುವ 2 BHK ಮತ್ತು 3 BHK ಗಳ ಬೆಂಗಳೂರಿನ ಅತ್ಯುತ್ತಮ ಬಜೆಟ್ ಅಪಾರ್ಟ್ಮೆಂಟ್ ಗಳನ್ನು ಹೊಂದಿದೆ. ವಾಣಿಜ್ಯ ಮತ್ತು ಮನರಂಜನಾ ಆಯ್ಕೆಗಳಿಗೆ ಅತ್ಯುತ್ತಮ ಸಂಪರ್ಕದೊಂದಿಗೆ, ಈ ಬೆಳವಣಿಗೆಯು ಹೊರಮಾವ ಅಗಾರ ರೋಡ್, ಹೆನ್ನೂರ್ ನಲ್ಲಿದೆ.

ಬೆಲೆ: ರೂ.  3250/ ಸ್ಕ್. ಫೀಟ್

 

15) ಕೃಷ್ಣ ಮಿಸ್ಟಿಕ್

15 Most Affordable Residential Projects in Bangalore You Should Know About

ವಿಶೇಷ ಸಮುದಾಯವಾದ ಈ ಅಭಿವೃದ್ಧಿ ಉತ್ತಮ ಯೋಜನೆ, ಭೂದೃಶ್ಯದ ಸ್ಥಳಗಳು, ವಿಶ್ವ ವರ್ಗ ಸೌಲಭ್ಯಗಳು ಮತ್ತು ಮನರಂಜನಾ ಸೌಕರ್ಯಗಳ ಸರಿಯಾದ ಮಿಶ್ರಣವನ್ನು ಹೊಂದಿದೆ. ಭೂಕಂಪನ ನಿರೋಧಕ ಆರ್ ಸಿ ಸಿ ರೂಪುಗೊಂಡಿರುವ ವಿನ್ಯಾಸ ಇಲ್ಲಿ ಮನೆ ಹೊಂದಲು ಸುರಕ್ಷಿತವಾಗಿರಿಸುತ್ತದೆ. 2 BHK (1100 ಸ್ಕ್.ಫೀಟ್) ಮತ್ತು 3 BHK (1375 ಸ್ಕ್.ಫೀಟ್) ಗಳಿಂದ ಆಯ್ಕೆ ಮಾಡಿ. ಹೊಸೂರು ರಸ್ತೆಯಿಂದ ಆಚೆಗೆ ಇರುವ ಇದು, ವಾಣಿಜ್ಯ ಮತ್ತು ಸಾಮಾಜಿಕ ಸ್ಥಳಗಳಿಗೆ ಉತ್ತಮ ಸಂಪರ್ಕ ಹೊಂದಿದೆ.

ಬೆಲೆ: ರೂ.  4470/ ಸ್ಕ್. ಫೀಟ್

ಬೆಂಗಳೂರಿನ ಬೇರೆ ಯೋಜನೆಗಳನ್ನು ವೀಕ್ಷಿಸಿ, ಮತ್ತು ಹೊಸದವುಗಳು ಸೇರಿಸುವ ನಮ್ಮ ಸೈಟನ್ನು ನಿಯಮಿತವಾಗಿ ನೋಡುತ್ತಿರಿ!

 

Was this article useful?
  • 😃 (0)
  • 😐 (0)
  • 😔 (0)

Comments

comments