ಪೂರ್ವ ದಿಕ್ಕಿನ ಮನೆ ವಾಸ್ತು ಪ್ಲಾನ್‌: ಪೂರ್ವ ದಿಕ್ಕಿಗೆ ಇರುವ ಅಪಾರ್ಟ್‌ಮೆಂಟ್‌ಗಳಿಗೆ ಉಪಯುಕ್ತ ಸಲಹೆ ಮತ್ತು ದಿಕ್ಕು

ಭಾರತದಲ್ಲಿ ಸ್ವತ್ತು ಖರೀದಿ ಮಾಡುವುದು ಅತಿ ದೀರ್ಘ ಮತ್ತು ಕಷ್ಟಕರ ಪ್ರಕ್ರಿಯೆಯಾಗಿದ್ದು, ವಾಸ್ತುವನ್ನೂ ಜನರು ಖರೀದಿ ಮಾಡುವಾಗ ಪರಿಗಣಿಸುತ್ತಾರೆ. ಎಲ್ಲ ದಿಕ್ಕುಗಳೂ ಉತ್ತಮವೇ ಎಂದು ವಾಸ್ತು ಶಾಸ್ತ್ರ ಪರಿಣಿತರು ಹೇಳುತ್ತಾರಾದರೂ, ಈ ವಿಷಯದ ಬಗ್ಗೆ ಹಲವು ಮಿಥ್ಯಗಳು ಇವೆ. ಉದಾಹರಣೆಗೆ, ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನ ಮನೆ … READ FULL STORY

ಭಾರತದಲ್ಲಿ ಅಳವಡಿಸಿಕೊಂಡಿರುವ ನೀರು ಸಂರಕ್ಷಣೆ ಯೋಜನೆಗಳು ಮತ್ತು ವಿಧಾನಗಳು: ಮನೆಯಲ್ಲಿ ನೀರು ಸಂರಕ್ಷಣೆಯ ಸಲಹೆಗಳು

ವಿಶ್ವಾದ್ಯಂತ ದೇಶಗಳಿಗೆ ನೀರಿನ ಕೊರತೆ ಎಂಬುದು ಗಂಭಿರ ಸಮಸ್ಯೆಯಾಗಿದೆ. 2019 ರಲ್ಲಿ, ನೀರು ಮುಗಿದು ಹೋದಾಗ ಮತ್ತು ಎಲ್ಲ ಕೆರೆಗಳೂ ಬತ್ತಿ ಹೋದಾಗ ‘ಶೂನ್ಯ ದಿನ’ ಎಂದು ಸ್ಥಳೀಯ ಆಡಳಿತವು ಘೋಷಣೆ ಮಾಡಿದಾಘ ಚೆನ್ನೈ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಸರ್ಕಾರದ ಚಿಂತನಾ ಸಮಿತಿ ನೀತಿ ಆಯೋಗದ ವರದಿಯ … READ FULL STORY

Regional

7ನೇ ವೇತನ ಆಯೋಗದ ಪೇ ಸ್ಕೇಲ್‌ ಬಗ್ಗೆ ಸಮಗ್ರ ಮಾಹಿತಿ

ವೇತನ ಆಯೋಗ ಎಂದರೇನು? ವೇತನ ಆಯೋಗ ಎಂಬುದು ಕೇಂದ್ರ ಸರ್ಕಾರ ನೇಮಿಸಿದ ಆಡಳಿತಾತ್ಮಕ ವ್ಯವಸ್ಥೆಯಾಗಿದ್ದು, ಇದು ಸರ್ಕಾರಿ ಉದ್ಯೋಗಿಗಳಿಗೆ ಅನ್ವಯಿಸುವ ವೇತನ ರಚನೆ ಮತ್ತು ಇತರ ಪ್ರಯೋಜನಗಳನ್ನು ಅಧ್ಯಯನ ನಡೆಸುತ್ತದೆ ಮತ್ತು ಬದಲಾವಣೆಗಳನ್ನು ಶಿಫಾರಸು ಮಾಡುತ್ತದೆ. ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವೇತನ ಆಯೋಗದಕ್ಕೆ ಚೇರ್ಮನ್‌ ಮುಖ್ಯಸ್ಥರಾಗಿರುತ್ತಾರೆ. … READ FULL STORY

Regional

ಬಸವ ವಸತಿ ಯೋಜನೆ 2022: ಆರ್‌ಜಿಆರ್‌ಎಚ್‌ಸಿಎಲ್‌ ಸ್ಕೀಮ್ ಅರ್ಜಿ ವಿಧಾನ, ರಾಜೀವ್ ಗಾಂಧಿ ವಸತಿ ನಿಗಮದ ಫಲಾನುಭವಿ ಪಟ್ಟಿ

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜಗಳ ಕಲ್ಯಾಣಕ್ಕೆ ಹಲವು ಸ್ಕೀಮ್‌ಗಳನ್ನು ಕರ್ನಾಟಕ ರಾಜ್ಯ ಸರ್ಕಾರವು ಘೋಷಿಸಿದೆ. ಕರ್ನಾಟಕದ ನಿರಾಶ್ರಿತರಿಗೆ ಉತ್ತಮ ಗುಣಮಟ್ಟದ ಮನೆಗಳನ್ನು ಒದಗಿಸುವ ನಿಟ್ಟಿನಲ್ಲಿ, ರಾಜೀವ್‌ ಗಾಂಧಿ ಹೌಸಿಂಗ್ ಕಾರ್ಪೊರೇಶನ್ ಲಿಮಿಟೆಡ್‌ (ಆರ್‌ಜಿಎಚ್‌ಸಿಎಲ್) ಅನ್ನು ಸ್ಥಾಪಿಸಿದೆ. ಇದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಪಕ್ಕಾ ಮನೆಯನ್ನು ಒದಗಿಸುತ್ತದೆ. … READ FULL STORY

Regional

ಆರ್‌ಜಿಆರ್‌ಎಚ್‌ಸಿಎಲ್‌ (ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ): ನೀವು ತಿಳಿದಿರಬೇಕಾದ ಎಲ್ಲ ವಿವರಗಳು

ಕರ್ನಾಟಕದಲ್ಲಿ ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಹೀನ ವಿಭಾಗಗಳಿಗೆ (ಇಡಬ್ಲ್ಯೂಎಸ್‌) ವಸತಿ ಆಯ್ಕೆಗಳನ್ನು ನೀಡುವುದಕ್ಕಾಗಿ, ವಿಶೇಷ ಉದ್ದೇಶದ ವಾಹಕವನ್ನಾಗಿ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ (ಆರ್‌ಜಿಆರ್‌ಎಚ್‌ಸಿಎಲ್‌) ಅನ್ನು 2000 ರಲ್ಲಿ ಸ್ಥಾಪಿಸಲಾಯಿತು. ಕೇಂದ್ರ ಮತ್ತು ರಾಜ್ಯ ವಸತಿ ಸ್ಕೀಮ್‌ಗಳ ಅನುಷ್ಠಾನದಲ್ಲಿ ಪರಿಣಾಮಕಾರಿ ಪಾತ್ರವನ್ನು ಈ … READ FULL STORY

Regional

ಪಾರ್ಟಿಶನ್‌ ಡೀಡ್ (ಭಾಗದ ಒಪ್ಪಂದ): ಮಾದರಿ, ದಾಖಲೆಗಳು, ಸ್ಟಾಂಪ್‌ ಡ್ಯೂಟಿ, ರಿಜಿಸ್ಟ್ರೇಶನ್‌ ವಿಧಾನ

ಪಾರ್ಟಿಶನ್‌ ಡೀಡ್ ಎಂದರೇನು? ಪಾರ್ಟಿಶನ್ ಡೀಡ್‌ ಎಂಬುದು ಒಂದು ಪ್ರಾಪರ್ಟಿಯನ್ನು ಭಾಗವನ್ನಾಗಿ ಮಾಡುವಾಗ ಡ್ರಾಫ್ಟ್‌ ಮಾಡಿ ಜಾರಿ ಮಾಡಿದ ಕಾನೂನು ದಾಖಲೆಯಾಗಿರುತ್ತದೆ. ಪಾರ್ಟಿಶನ್ ಡೀಡ್ ಅನ್ನು ಸಾಮಾನ್ಯವಾಗಿ ಕುಟುಂಬಗಳು ತಮ್ಮ ಕುಟುಂಬ ಸದಸ್ಯರು ತಮ್ಮ ಪ್ರಾಪರ್ಟಿಗಳನ್ನು ಭಾಗ ಮಾಡಿಕೊಳ್ಳಲು ಬಳಸುತ್ತವೆ.  ಪಾರ್ಟಿಶನ್‌ ಡೀಡ್‌ ಮೂಲಕ ಭಾಗ ಮಾಡಿಕೊಂಡ … READ FULL STORY

Regional

ಇ-ಸ್ವತ್ತು ಕರ್ನಾಟಕ: ಫಾರ್ಮ್ 9, ಫಾರ್ಮ್ 11 ಗೆ ಲಾಗಿನ್ ಮಾಡುವುದು, ನೋಡುವುದು ಮತ್ತು ಡೌನ್ಲೋಡ್ ಮಾಡುವುದು ಹೇಗೆ

ಗ್ರಾಮೀಣ ಪ್ರದೇಶಗಳ ಭೂ ಮಾಲೀಕತ್ವ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಿಸಲು, ಕರ್ನಾಟಕ ಸರ್ಕಾರವು ಇ-ಸ್ವತ್ತು ಪ್ಲಾಟ್‌ಫಾರಂ ಅನ್ನು ರೂಪಿಸಿದೆ. ಇದು ಭೂಮಿ ಮತ್ತು ಪ್ರಾಪರ್ಟಿಗಳಿಗೆ ಸಂಬಂಧಿಸಿದ ಮೋಸ ಮತ್ತು ಫೋರ್ಜರಿಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಾಪರ್ಟಿ ವಿವರಗಳು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುತ್ತದೆ. ಅನಧಿಕೃತ ಲೇಔಟ್‌ಗಳ ನೋಂದಣಿಗಳನ್ನೂ … READ FULL STORY

Regional

ಕೃಷಿ ಭೂಮಿಯನ್ನು ಖರೀದಿಸುವ ಅನುಕೂಲಗಳು ಮತ್ತು ಅನಾನುಕೂಲಗಳು

ರಾಜಸ್ಥಾನದ 55 ವರ್ಷ ವಯಸ್ಸಿನ ಹಿರಿಯ ಮಾರ್ಕೆಟಿಂಗ್ ಉದ್ಯೋಗಿ, ಜನೇಶ್ ಶರ್ಮಾ ಅವರು ಹೆಚ್ಚಾಗಿ ದೆಹಲಿ ಮತ್ತು ಜೈಪುರ್ ಮುಂತಾದ ಮೆಟ್ರೊ ನಗರಗಳಲ್ಲಿ ವಾಸಿಸುತ್ತಿದ್ದರು, ಇತ್ತೀಚೆಗೆ ತನ್ನ ತವರು ಊರಾದ ಬಿಕಾನೆರ್ ನಗರಿಯಲ್ಲಿ ಮೂರು ಎಕರೆ ಕೃಷಿ ಭೂಮಿಯಲ್ಲಿ ಹೂಡಿಕೆ ಮಾಡಿದರು. ಶರ್ಮಾರಂತೆ, ನೋಯ್ಡಾದ ಐಟಿ ಸೇವೆ … READ FULL STORY

Regional

ಆರ್ ಇ ಆರ್ ಎ ಅಡಿಯಲ್ಲಿ ನೀವು ಯಾವಾಗ ಮತ್ತು ಹೇಗೆ ದೂರು ಸಲ್ಲಿಸಬೇಕು?

ರಿಯಲ್ ಎಸ್ಟೇಟ್ (ರೆಗ್ಯುಲೇಶನ್ ಅಂಡ್ ಡೆವಲಪ್ಮೆಂಟ್) ಆಕ್ಟ್ ಆರ್ ಈ ಆರ್ ಎ(ರೆರಾ) ಅನುಷ್ಠಾನದ ನಂತರ, ಮನೆ ಖರೀದಿದಾರರು ಹೊಸ ಕಾನೂನು ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂದು ಆಶಾವಾದಿ ಆಗಿದ್ದಾರೆ. ಆದಾಗ್ಯೂ, ಹೊಸ ಆರ್ ಈ ಆರ್ ಎ(ರೆರಾ) ನಿಯಮಗಳ ಅಡಿಯಲ್ಲಿ, ದೂರು ಅಥವಾ ಪ್ರಕರಣವನ್ನು ಹೇಗೆ … READ FULL STORY

Regional

ರಿಯಲ್ ಎಸ್ಟೇಟ್ ಮತ್ತು ಮನೆ ಖರೀದಿದಾರರ ಮೇಲೆ ಜಿಎಸ್‌ಟಿಯ ಪರಿಣಾಮ ಏನು?

ಸರಕು ಮತ್ತು ಸೇವಾ ತೆರಿಗೆ ಅಥವಾ ಫ್ಲ್ಯಾಟ್‌ಗಳ ಮೇಲಿನ ಜಿಎಸ್‌ಟಿ ಮನೆ ಖರೀದಿದಾರರು ಆಸ್ತಿಯನ್ನು ಖರೀದಿಸುವಾಗ ಪಾವತಿಸಬೇಕಾದ ಹಲವು ತೆರಿಗೆಗಳಲ್ಲಿ ಒಂದಾಗಿದೆ. ಇದು ಜುಲೈ, 2017 ರಲ್ಲಿ ಜಾರಿಗೆ ಬಂದಿತು ಮತ್ತು ಅಂದಿನಿಂದ, ಈ ತೆರಿಗೆ ಆಡಳಿತದಲ್ಲಿ ಈಗಾಗಲೇ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಈ ಲೇಖನದಲ್ಲಿ, ನಾವು … READ FULL STORY

Regional

ಆರ್ ಈ ಆರ್ ಎ ಎಂದರೇನು ಮತ್ತು ಇದು ರಿಯಲ್ ಎಸ್ಟೇಟ್ ಉದ್ಯಮ ಮತ್ತು ಮನೆ ಖರೀದಿದಾರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಮಾರ್ಚ್ 26, 2016 ರಂದು ಭಾರತ ಸರ್ಕಾರ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಆಕ್ಟ್ ಜಾರಿಗೆ ತಂದಿದೆ ಮತ್ತು ಅದರ ಎಲ್ಲಾ ನಿಬಂಧನೆಗಳು ಮೇ 1, 2017 ರಿಂದ ಜಾರಿಗೆ ಬಂದವು. ಡೆವೆಲಪರ್ ಗಳಿಗೆ ತಮ್ಮ ಯೋಜನೆಗಳನ್ನು ಆರ್ ಈ ಆರ್ ಎ(ರೆರಾ) ದಡಿಯಲ್ಲಿ ನೋಂದಾಯಿಸಲು … READ FULL STORY

Regional

ನಟಿ ಜೆನ್ನಿಫರ್ ವಿಂಗೇಟ್: ಗೋವಾದಲ್ಲಿ ನನ್ನ ವಾರಾಂತ್ಯದ ಮನೆ ನನ್ನನ್ನು ಪುನಃ ಚೈತನ್ಯದಿಂದ ತುಂಬುತ್ತದೆ

“ಹಲವು ವರ್ಷಗಳಿಂದ ನಾನು ಗೋವಾದಲ್ಲಿ ಒಂದು ಮನೆಯನ್ನು ಖರೀದಿಸಲು ಬಯಸುತಿದ್ದೆ. ನನ್ನ ಕುಟುಂಬ ಅಥವಾ ಸ್ನೇಹಿತರೊಂದಿಗೆ ನಾನು ಅಲ್ಲಿಗೆ ಹೋದಾಗ,ಅವರೊಂದಿಗೆ ನನ್ನ ಸಮಯವನ್ನು ಆನಂದಿಸಿದ್ದೆ. ನಾನು ಅದರ ನೈಸರ್ಗಿಕ ಸೌಂದರ್ಯ, ಅದರ ಕಡಲತೀರಗಳು ಮತ್ತು ಆಹಾರಕ್ಕಾಗಿ ಸ್ಥಳವನ್ನು ಪ್ರೀತಿಸುತ್ತೇನೆ. ಗೋವಾ ನನ್ನನ್ನು ವಿಶ್ರಾಂತಗೊಳಿಸುತ್ತದೆ. ಇದು ಒಂದು ವಾರಾಂತ್ಯದ … READ FULL STORY

Regional

ಜಿ ಎಸ್ ಟಿ ಯ ಪ್ರಭಾವ: ನೆಲೆಸಲು ಸಿದ್ಧವಾದ ಅಪಾರ್ಟ್ಮೆಂಟ್ ಗಳ ವೆಚ್ಚ ಹೆಚ್ಚು ಅಥವಾ ಕಡಿಮೆಯಾಗಲಿವೆಯಾ?

ಭಾರತೀಯ ಹೂಡಿಕೆ ಮಾರುಕಟ್ಟೆಯಲ್ಲಿ ಗೂಡ್ಸ್ ಮತ್ತು ಸೇವಾ ತೆರಿಗೆ (ಜಿ ಎಸ್ ಟಿ), ನಿರ್ಮಾಣ-ಹಂತದ ಯೋಜನೆಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಆದ್ದರಿಂದ, ನೆಲೆಸಲು ಸಿದ್ಧವಾದ ಅಪಾರ್ಟ್ಮೆಂಟ್ ಗಳು ಜಿ ಎಸ್ ಟಿ ಯಿಂದ ವಿನಾಯಿತಿ ಪಡೆದಿವೆ ಎಂಬುದು ಅನಿಸಿಕೆಯಾಗಿದೆ. ಆದಾಗ್ಯೂ, ರಿಯಲ್ ಎಸ್ಟೇಟ್ ಮಾರುಕಟ್ಟೆಯ ಹೊಸ ಆಡಳಿತದ … READ FULL STORY